¡Sorpréndeme!

Pasha Dargah- Anubhava Mantapa Fight In Bidar | Public TV

2022-05-30 1 Dailymotion

ದೇಶದಲ್ಲಿ ಧರ್ಮ ದಂಗಲ್ ಕಿಚ್ಚಿನ ನಡುವೆ ಬೀದರ್‍ನಲ್ಲಿ ಮೂಲ ಅನುಭವ ಮಂಟಪದ ಕೂಗು ಜೋರಾಗಿದೆ. ಪೀರ್ ಪಾಷಾ ದರ್ಗಾವೇ ಮೂಲ ಅನುಭವ ಮಂಟಪ ಅಂತ ಹಿಂದೂಗಳು ಪಟ್ಟು ಹಿಡಿದಿದ್ದಾರೆ. ಆದ್ರೆ ಇದಕ್ಕೆ ದರ್ಗಾದಲ್ಲಿ ವಾಸ ಮಾಡೋ ನವಾಬರ ವಂಶಸ್ಥರು ಹಿಂದೂಗಳ ಮಾತನ್ನು ಒಪ್ಪೋಕೆ ರೆಡಿನೇ ಇಲ್ಲ. ಹಾಗಾದ್ರೆ ಹಿಂದೂಗಳ ವಾದವೇನು..? ನವಾಬರು ಕೊಡ್ತಿರೋ ಸ್ಪಷ್ಟನೆ ಏನು ಅನ್ನೋದ್ರ ಡೀಟೆಲ್ಸ್ ಇಲ್ಲಿದೆ.

#PublicTV #PeerPashaDargah #AnubhavaMantapa